Image
Image
Image
ಸುದ್ದಿ
04.08.2017 ರ ದಿನಾಂಕದ ಕೆಲವು ಪೋಸ್ಟ್ಗಳನ್ನು ಒದಗಿಸಲು ಸೇವಾ ಪೂರೈಕೆದಾರ ಸಂಸ್ಥೆಯ ಟೆಂಡರ್ ಪ್ರಕಟಣೆ ನೇಮಕಾತಿ

ಕರ್ನಾಟಕ-ಅವಕಾಶಗಳ ನಾಡು

ಕರ್ನಾಟಕವು ಭಾರತದ ದಕ್ಷಿಣ ಪಶ್ಚಿಮ ಪ್ರದೇಶದಲ್ಲಿರುವ ಒಂದು ರಾಜ್ಯವಾಗಿದೆ. ಇದು ಪ್ರಾಂತ ವಿಂಗಡನೆಯ ಮಸೂದೆಯ ಅಂಗೀಕಾರದ ಮೂಲಕ, 1 ನವೆಂಬರ್ 1956 ರಲ್ಲಿ ರಚನೆಯಾಯಿತು.ಮೂಲತಃ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿದ್ದ ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಬೆಂಗಳೂರನ್ನು ರಾಜಧಾನಿಯಾಗಿಸಲಾಯಿತು. ಕರ್ನಾಟಕದ ಗಡಿಗಳಾಗಿ ವಾಯುವ್ಯದಲ್ಲಿ ಗೋವಾ, ಉತ್ತರದಲ್ಲಿ ಮಹಾರಾಷ್ಟ್ರ, ಈಶಾನ್ಯದಲ್ಲಿ ತೆಲಂಗಾಣ, ಪೂರ್ವದಲ್ಲಿ ಆಂಧ್ರಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು,ನೈಋತ್ಯದಲ್ಲಿ ಕೇರಳ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಲಕ್ಯಾಡಿವ್ ಸಮುದ್ರಗಳನ್ನು ಹೊಂದಿದೆ. ರಾಜ್ಯವು 191.976 ಚದರ ಕಿಲೋಮೀಟರ್ (74,122 ಚ ಮೈಲಿ) ವಿಸ್ತೀರ್ಣ ಹೊಂದಿದ್ದು, ಭಾರತದ ಒಟ್ಟು ಭೌಗೋಳಿಕ ವಲಯದಲ್ಲಿ 5.83 ರಷ್ಟು ಪ್ರದೇಶವನ್ನು ಆವರಿಸಿದೆ. ಇದು ವಿಸ್ತೀರ್ಣದಲ್ಲಿ ಏಳನೇ ಅತಿ ದೊಡ್ಡ ಭಾರತೀಯ ರಾಜ್ಯವಾಗಿದೆ ಪರಿಚಯ ನೋಟ

Image
  • ನ್ಯೂಸ್
  • ಟೆಂಡರ್
  • ನೇಮಕಾತಿ ಸುದ್ದಿ
  • ಮಾಧ್ಯಮ

Image
Image
Image
Image


  • ಮುಖ್ಯ ಮಂತ್ರಿಗಳ ಸಂದೇಶ
  • ಸಚಿವರ ಸಂದೇಶ
  • ಮುಖ್ಯ ಕಾರ್ಯದರ್ಶಿಗಳ ಸಂದೇಶ

ಮುಖ್ಯ ಮಂತ್ರಿಗಳ ಸಂದೇಶ

Image
ಶ್ರೀ ಸಿದ್ದರಾಮಯ್ಯ

ಗೌರವಾನ್ವಿತ ಕರ್ನಾಟಕದ ಮುಖ್ಯಮಂತ್ರಿ

`ಕರ್ನಾಟಕ ರಾಜ್ಯ ಕೈಗಾರಿಕೋದ್ಯಮ ಪ್ರದೇಶ ಅಭಿವೃದ್ಧಿ ಮಂಡಳಿ`ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆಗಾಗಿ ವಿಸ್ತಾರವಾದ /ಸುಧೀರ್ಘವಾದ ಪೂರ್ವಭಾವಿ ಸೌಲಭ್ಯಗಳ ರಚನೆಯ ಸೃಷ್ಠಿಸಿದೆ. ಭಾರತದಲ್ಲಿ ಕರ್ನಾಟಕ ಔಧ್ಯಮಿಕವಾಗಿ ಅತಿ ಹೆಚ್ಚು ಮುನ್ನಡೆಯಲ್ಲಿದೆ. ಸರ್ಕಾರ ಉದ್ಯಮಿಗಳ ಉತ್ಸಾಹ, ಹೊಸ ಶೋಧನೆಯ ದೃಷ್ಠಿಕೋನ, ಮತ್ತು ಸ್ಥಿರವಾದ ಮಾರ್ಗದಲ್ಲಿ ನಡೆದಿದೆ. ಈ ಲಕ್ಷಣಗಳಿಂದಾಗಿ ಭಾರತದಲ್ಲಿ ಹೆಚ್ಚು ಬೆಳವಣಿಗೆ ಹೊಂದಿದೆ. ದೇಶ ಪ್ರಗತಿಯ ಶಿಖರದ ಎತ್ತರಕ್ಕೆ ಮುನ್ನುಗುತ್ತಿದೆ.  

ಸಚಿವರ ಸಂದೇಶ

Image
ಶ್ರೀ ಆರ್. ವಿ. ದೇಶಪಾಂಡೆ

ಗೌರವಾನ್ವಿತ ರಾಜ್ಯ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ

1966ರಿಂದ ಕರ್ನಾಟಕ ರಾಜ್ಯ ಕೈಗಾರಿಕೋದ್ಯಮ ಪ್ರದೇಶ ಅಭಿವೃದ್ಧಿ ಮಂಡಳಿ ಉದ್ಯಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈವರೆಗೆ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೋದ್ಯಮ ಪ್ರದೇಶ ಅಭಿವೃದ್ಧಿ ಮಂಡಳಿ 160 ಔಧ್ಯಮಿಕ ಪ್ರದೇಶಗಳನ್ನು 29 ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಕರ್ನಾಟಕ ಅತಿ ಹೆಚ್ಚು ಪ್ರಗತಿ ಹೊಂದಿ ಪರಿಸರ ವ್ಯವಸ್ಥಿತಔಧ್ಯಮಿಕ ಉತ್ಪಾದನೆಯಲ್ಲಿ ತೇಲಾಡುತ್ತಿದೆ. ಉತ್ಪಾದನೆ, ಸಂಶೋಧನೆ ಅಥವಾ ಯವುದೇ ಒಂದರ ಕಾರ್ಯ ಪ್ರಾರಂಭವಿದ್ದರೂ ಸಹ ಭಾರತದಲ್ಲಿ ಮಾನವ ಸಂಪನ್ಮೂಲ ಅತೀ ಉತ್ತಮದಾಗಿದ್ದು ಒಳ್ಳೆ ಶಿಸ್ತಿನಿಂದ ಕೂಡಿರುವುದಾಗಿದೆ ಎಂಬುದಕ್ಕೆ ಸಂಶಯವಿಲ್ಲ. .  

ಅಪಾರ ಮುಖ್ಯ ಕಾರ್ಯದರ್ಶಿ

Image
ಶ್ರೀ ಡಿ.ವಿ. ಪ್ರಸಾದ್, IAS - ಭಾರತೀಯ ಆಡಳಿತ ಸೇವೆ

ಗೌರವಾನ್ವಿತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತ ಕೈಗಾರಿಕೋದ್ಯಮ, ಕರ್ನಾಟಕ

`ಕರ್ನಾಟಕ ರಾಜ್ಯ ಕೈಗಾರಿಕೋದ್ಯಮ ಪ್ರದೇಶ ಅಭಿವೃದ್ಧಿ ಮಂಡಳಿ` ಯಾವುದೇ ತೊಂದರೆ ಇಲ್ಲದೆ ವ್ಯಾಪಾರದ ಕಡೆ ಕಾರ್ಯೋನ್ಮುಖವಾಗುವುದರೊಂದಿಗೆ ಬಂಡವಾಳ ಹೂಡಿಕೆದಾರರನ್ನು ತಲುಪುತ್ತಿದೆ. ಕರ್ನಾಟಕವು ಸಾಂಪ್ರದಾಯಿಕವಾಗಿ ಅಷ್ಟೇ ಅಲ್ಲದೇ ಅದು ಅಪಾರ ಅವಕಾಶಗಳನ್ನು ಕೂಡ ಹೊಂದಿದೆ. ಅಂತರೀಕ್ಷಯಾನ, ರಕ್ಷಣೆ / ಸೈನ್ಯ, ಆಟೋಮೊಬೈಲ್, ಯಂತ್ರೋಪಕರಣ, ಔಷಧಶಾಸ್ತ್ರ, ಜವಳಿ, ವಿದ್ಯುನ್ಮಾನ, ಹೊಸದಾಗಿ ಪ್ರಾರಂಭ, ಮಾಹಿತಿ ತಂತ್ರಜ್ಞಾನ, ಮತ್ತು ಜೈವಿಕ ತಂತ್ರಜ್ಞಾನ ಮತ್ತು ಇತರೆ ಮೌಲ್ಯವರ್ಧಿತ ಉತ್ಪಾದನೆಗಳನ್ನು ಕೈಗೊಳ್ಳುವ ಅವಕಾಶಗಳನ್ನು ಹೊಂದಿದೆ.  

  • ಕರ್ನಾಟಕದ ಒಂದು ಪಕ್ಷಿನೋಟ
  • ಕೆಐಎಡಿಬಿಯ ಒಂದು ಪಕ್ಷಿನೋಟ

ಕರ್ನಾಟಕದ ಒಂದು ಪಕ್ಷಿನೋಟ

ಕೆಐಎಡಿಬಿಯ ಒಂದು ಪಕ್ಷಿನೋಟ

ಕೆಐಎಡಿಬಿ

ನಮ್ಮನ್ನು ಸಂಪರ್ಕಿಸಿ

ಕೆಐಎಡಿಬಿ
೪ನೇ & ೫ನೇ ಮಹಡಿ, ಈಸ್ಟ್ ವಿಂಗ್,
ಖನಿಜ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು, ಕರ್ನಾಟಕ-೫೬೦೦೦೧
+೯೧ ೮೦ ೨೨೨೬೫೩೩, ೨೨೨೬೭೯೦೦
+೯೧ ೮೦ ೨೨೨೬೭೯೦೧

ಸ್ಥಳ ನಕ್ಷೆ

Image

Note:website is supported in version n+ IE, FF version m+