ಕಾಲಾವಧಿ

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಿರ್ವಹಣೆಯಾಗುತ್ತಿರುವ ದಾಖಲಾತಿಗಳನ್ನು ಕೆ.ಐ.ಎ.ಡಿ.ಬಿ ಯಿಂದ ನೇರವಾಗಿ ಸಕಾಲ ಸೇವೆಯ ಮೂಲಕ ಪಡೆದುಕೊಳ್ಳಬಹುದಾದ ವಿವರ

ಕ್ರಮ ಸಂಖ್ಯೆ ಸೇವೆಗಳ ಪಟ್ಟಿ ಹೆಸರಿಸಲಾದ ಅಧಿಕಾರಿ ಹೆಸರಿಸಲಾದ ಅಧಿಕಾರಿಗೆ ಗೊತ್ತುಮಾಡಿದ ಕಾಲ ಸಕ್ಷಮ ಅಧಿಕಾರಿ ಸಕ್ಷಮ ಅಧಿಕಾರಿಯು ವಿಲೆ ಮಾಡುವುದಕ್ಕೆ ಕಾಲಮಿತಿ ಮೇಲ್ಮನವಿ ಪ್ರಾಧಿಕಾರ ಮೇಲ್ಮನವಿ ಪ್ರಾಧಿಕಾರಿಯು ವಿಲೆ ಮಾಡುವುದಕ್ಕೆ ಕಾಲಮಿತಿ
1 2 3 4 5 6 7 8
1 ಕ್ರಯಪತ್ರ/ ವಿಭಾಗ ಪತ್ರ/ ವಿಲ್/ ಹಕ್ಕು ಖುಲಾಸೆ ದೃಢೀಕೃತ ಪತ್ರಗಳು ಸಬ್ ರಿಜಿಸ್ಟ್ರಾರ್ 07 ಕೆಲಸದ ದಿನಗಳು ಜಿಲ್ಲಾ ರಿಜಿಸ್ಟ್ರಾರ್ 10 ಕೆಲಸದ ದಿನಗಳು ಐ.ಜಿ.ಆರ್ 15 ಕೆಲಸದ ದಿನಗಳು
2 ಫಾರಂ-15 ಮತ್ತು ಫಾರಂ-16 (30 ವರ್ಷಗಳಿಗೆ ಸಂಬಂಧಿಸಿದಂತೆ) ಸಬ್ ರಿಜಿಸ್ಟ್ರಾರ್ 07 ಕೆಲಸದ ದಿನಗಳು ಜಿಲ್ಲಾ ರಿಜಿಸ್ಟ್ರಾರ್ 10 ಕೆಲಸದ ದಿನಗಳು ಐ.ಜಿ.ಆರ್ 15 ಕೆಲಸದ ದಿನಗಳು
3 ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಆಕಾರಬಂದ್) ಸರ್ವೆ ಸೂಪರ್ ವೈಸರ್ 07 ಕೆಲಸದ ದಿನಗಳು ತಹಶೀಲ್ದಾರ್ 07 ಕೆಲಸದ ದಿನಗಳು ಅಸಿಸ್ಟೆಂಟ್ ಕಮೀಷನರ್ 07 ಕೆಲಸದ ದಿನಗಳು
4 ಐ.ಎಲ್ ಮತ್ತು ಆರ್. ಆರ್. ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 15 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
5 ಕೈ ಬರಹದ ಎಂ.ಆರ್. ಮತ್ತು ಆರ್.ಟಿ.ಸಿ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 10 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
6 ಟೆನೆನ್ಸಿ ಅರ್ಜಿ (7ಬಿ) ಇಲ್ಲದ ಪ್ರಮಾಣ ಪತ್ರ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 15 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
7 ಜೀವಂತವಿರುವ ಕುಟುಂಬ ಸದಸ್ಯರ ಪ್ರಮಾಣ ಪತ್ರ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 15 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
8 ಭೂಪರಿವರ್ತನೆಯ ಆದೇಶದ ದೃಢೀಕೃತ ಪ್ರತಿ ತಹಶೀಲ್ದಾರ್/ ಉಪ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 15 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
9 ಭೂಮಂಜೂರಾತಿಯ ನೈಜತೆ ಕುರಿತು ಹಿಂಬರಹ ತಹಶೀಲ್ದಾರ್ 21 ಕೆಲಸದ ದಿನಗಳು ಅಸಿಸ್ಟೆಂಟ್ ಕಮೀಷನರ್ 07 ಕೆಲಸದ ದಿನಗಳು ಜಿಲ್ಲಾಧಿಕಾರಿ 07 ಕೆಲಸದ ದಿನಗಳು
10 ಸಾಗುವಳಿ ಚೀಟಿಯ ದೃಢೀಕೃತ ಪ್ರತಿ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 10 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
11 ಭೂಕಂದಾಯ ಕಾಯ್ದೆ ಕಲಂ 128 ರಡಿ ವಿಚಾರಣೆ ಬಾಕಿ ಇರುವ ಕುರಿತು ಹಿಂಬರಹ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 10 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
12 ಮಂಜೂರಿ ಜಮೀನು ಭೂಸ್ವಾಧೀನ ವ್ಯಾಪ್ತಿಯೊಳಗೆ ಬರುತ್ತಿದೆಯೇ ಎಂಬ ಬಗ್ಗೆ ಹಿಂಬರಹ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 10 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
13 ಇನಾಂ ರದ್ದಿಯಾತಿ ವಿಶೇಷ ಜಿಲ್ಲಾಧಿಕಾರಿಗಳ ಆದೇಶದ ದೃಢೀಕೃತ ಪತ್ರಿ ತಹಶೀಲ್ದಾರ್ 07 ಕೆಲಸದ ದಿನಗಳು ಉಪವಿಭಾಗಾಧಿಕಾರಿ 10 ಕೆಲಸದ ದಿನಗಳು ಜಿಲ್ಲಾಧಿಕಾರಿ 15 ಕೆಲಸದ ದಿನಗಳು
14 ಭೂಸುಧಾರಣಾ ಕಾಯ್ದೆ ಕಲಂ 79ಎ ಮತ್ತು 79ಬಿ ವಿಚಾರಣೆ ಇರುವ ಕುರಿತು ಹಿಂಬರಹ ಉಪವಿಭಾಗಾಧಿಕಾರಿ 07 ಕೆಲಸದ ದಿನಗಳು ಜಿಲ್ಲಾಧಿಕಾರಿ 10 ಕೆಲಸದ ದಿನಗಳು ಪ್ರಾದೇಶಿಕ ಆಯುಕ್ತರು 15 ಕೆಲಸದ ದಿನಗಳು
15 ಭೂಕಂದಾಯ ಕಾಯ್ದೆ ಕಲಂ 136(2) ರಡಿ ವಿಚಾರಣೆ ಇರುವ ಕುರಿತು ಉಪವಿಭಾಗಾಧಿಕಾರಿ 07 ಕೆಲಸದ ದಿನಗಳು ಜಿಲ್ಲಾಧಿಕಾರಿ 10 ಕೆಲಸದ ದಿನಗಳು ಪ್ರಾದೇಶಿಕ ಆಯುಕ್ತರು 15 ಕೆಲಸದ ದಿನಗಳು
16 ಪಿ.ಟಿ.ಸಿ.ಎಲ್. ಕಾಯ್ದೆಯಡಿ ಪ್ರಕರಣ ಬಾಕಿ ಇದೆಯೇ ಉಪವಿಭಾಗಾಧಿಕಾರಿ 07 ಕೆಲಸದ ದಿನಗಳು ಜಿಲ್ಲಾಧಿಕಾರಿ 10 ಕೆಲಸದ ದಿನಗಳು ಪ್ರಾದೇಶಿಕ ಆಯುಕ್ತರು 15 ಕೆಲಸದ ದಿನಗಳು
17 ಭೂಕಂದಾಯ ಕಾಯ್ದೆ ಕಲಂ 136(3) ರಡಿ ವಿಚಾರಣೆ ಬಾಕಿ ಇರುವ ಕುರಿತು ಹಿಂಬರಹ ಜಿಲ್ಲಾಧಿಕಾರಿ 07 ಕೆಲಸದ ದಿನಗಳು ಪ್ರಾದೇಶಿಕ ಆಯುಕ್ತರು 10 ಕೆಲಸದ ದಿನಗಳು ಸರ್ಕಾರ 15 ಕೆಲಸದ ದಿನಗಳು
ಕ್ರಮಸಂಖ್ಯೆ ಹೆಸರು ವೀಕ್ಷಣೆ ಡೌನ್ಲೋಡ್
1. ಕಾಲಾವಧಿ