ಅಂಕಿ ಅಂಶಗಳ ಒಂದು ನೋಟ

ಸಾಧನೆಗಳು

ಸಾಧನೆಗಳು
ಕೈಗಾರಿಕಾ ಉತ್ತೇಜನದಲ್ಲಿ 50 ವರ್ಷಗಳ ಅನುಭವ.
ರಾಜ್ಯದಲ್ಲಿ 161 ಕೈಗಾರಿಕಾ ಪ್ರದೇಶಗಳನ್ನು ಮತ್ತು 473 ಏಕ ಘಟಕ ಸಂಕೀರ್ಣಗಳನ್ನು (SUC) ಅಭಿವೃದ್ಧಿಪಡಿಸಲಾಗಿದೆ.
TMTP – 500 ಎಕರೆ ಇಂಟಿಗ್ರೇಟೆಡ್ ಮೆಷಿನ್ ಟೂಲ್ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ.
1.5 ಮಿಲಿಯನ್ ಗಳಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.
3 SEZ ಗಳನ್ನು ಉತ್ತೇಜಿಸಲಾಗಿದೆ.
22,931-26 ಎಕರೆಗಳ ಅತಿ ದೊಡ್ಡ ಭೂಮಿ ಬ್ಯಾಂಕ್. 
ವ್ಯಾಪಾರ ಸುಲಭ ಮಾಡುವ ಸಲುವಾಗಿ ಸುಧಾರಣ ಕ್ರಮಗಳನ್ನು ಕಾರ್ಯಗತಗೊಳಿಸಿದೆ.


ಕೈಗಾರಿಕಾ ಅಂಕಿ ಅಂಶ

ಕೆಐಎಡಿಬಿಯ ಕೈಗಾರಿಕಾ ಪ್ರದೇಶಗಳು – 161 Nos
Industrial Parks-135
IT & Electronics Parks-8
Aerospace Parks-1
Autonagars-6
Textile Industries-1
Womens parks-2
Special Economic Zone(SEZ)-3
Growth Centers-5


ಸುದ್ದಿ ವಿಭಾಗ

ಸುದ್ದಿ


ತುಮಕುರು ಮೆಷಿನ್ ಟೂಲ್ ಪಾರ್ಕ್ (ಟಿಎಂಟಿಪಿ)

ಕೆಐಎಡಿಬಿ ಯ ಅಂತರ್ ಜಾಲ ಸೇವೆಗಳು

ತಾಂತ್ರಿಕ ತಜ್ಞರ ಪಟ್ಟಿ

ಯೋಜನೆಗಳಿಗೆ ಕೆಐಎಡಿಬಿಯ ಎಂಪನೇಲ್ ಸಲಹೆಗಾರರ ​​ಪಟ್ಟಿ

ನಿವೇಶನಗಳನ್ನ ಹಿಂದಕ್ಕೆ ಪಡೆದ ಬಗ್ಗೆ 6-6-2017 ದಿನಾಂಕಿತ ಅಧಿಸೂಚನೆ

ಕೆಐಎಡಿಬಿ ವಿಧಿಸುವ ಬಡ್ಡಿಯ ಪರೀಕ್ಷಿತ ದರ ಪಟ್ಟಿ – 02-05-2017 ರ ವರೆಗಿನ

ಗೃಹ ಉಪಯೋಗಿ ನಿವೇಶನಗಳ /ವಾಸದ ಮನೆ/ಭೂಮಿಯ ಹಂಚಿಕೆಯ ಅಧಿಸೂಚನೆ

ಎಫ್.ಎ.ಆರ್ ಮತ್ತು ಭೂ ಒತ್ತುವರಿ

ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಪ್ರಧಾನ ಕಛೇರಿ ಕಟ್ಟಡದ ಶಂಕುಸ್ಥಾಪನೆ