ಸ್ವಾಧೀನ ಪ್ರಕ್ರಿಯೆ ವಿಭಾಗವು ರಾಜ್ಯ ಸರ್ಕಾರದ ಒಂದು ಅಂಗ. ಇದು, ೧೯೬೬ರ ಕೆಐಎಡಿಬಿ ಅನ್ವಯ ಭೂಸ್ವಾಧೀನದ ಕಾನೂನು ಕಲಾಪಗಳನ್ನು (ಪ್ರೊಸೀಡಿಂಗ್ಸ್) ನಡೆಸುತ್ತದೆ. ಸ್ವಾಧೀನ ವಿಭಾಗದ ನೇತೃತ್ವವನ್ನು ವಿಶೇಷ ಉಪ ಆಯುಕ್ತರು ವಹಿಸುತ್ತಾರೆ ಮತ್ತು ಇವರಿಗೆ ಸಹಾಯಕರಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ವಲಯಸ್ತರಗಳಲ್ಲಿ ಇರುತ್ತಾರೆ. ಸರ್ಕಾರ ರೂಪಿಸುವ, ಕೈಗಾರಿಕಾ ವಲಯ, ಏಕ ಘಟಕ ಸಂಕೀರ್ಣಗಳ ಅಭಿವೃದ್ಧಿ ಸ್ಕೀಮ್ ಮತ್ತು ಯೋಜನೆಗಳಿಗಾಗಿ ಕೆಐಎಡಿಬಿಯು ಭೂಮಿಯನ್ನು ಗುರುತಿಸುತ್ತದೆ. ಭೂಮಿಯ ಔಚಿತ್ಯವನ್ನು ಖಚಿತಪಡಿಸಿಕೊಂಡು, ೧೯೯೬ರ ಕೆಐಎಡಿಬಿಯಡಿ ಬರುವ ಸೂಕ್ತ ಅವಕಾಶಗಳಲ್ಲಿ ಸರ್ಕಾರದ ಅನುಮೋದನೆ ಪಡೆದು ಅಧಿಸೂಚನೆಗಳನ್ನು ಹೊರಡಿಸುತ್ತದೆ.
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಜಮೀನನ್ನುಸರ್ಕಾರಕ್ಕೆ ವಹಿಸಿಕೊಡುವ ಕಾರ್ಯವಿಧಾನ – – ಕ್ರಮ | |||
2. | ಕಾರ್ಯ ವಿಧಾನದ ಗುರಿ | ಈ ಕಾರ್ಯ ವಿಧಾನ ಉದ್ದೇಶ ಜಮೀನನ್ನು ಸರ್ಕಾರಕ್ಕೆ ವಹಿಸಿಕೊಡುವುದಕ್ಕಾಗಿ ಇರುವ ಗತ್ಯ ಕ್ರಮಗಳ ನಿರ್ವಹಣೆ ಮತ್ತು ಕೆ.ಐ.ಎ.ಡಿ.ಬಿ ಕೈಗಾರಿಕೋದ್ಯಮ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವುದು | |||
3. | ಸಂಸ್ಕರಣ ಪೂರ್ವಾಧಿಕಾರಿ | ಇಲ್ಲ | ಸಂಸ್ಕರಣ ಉತ್ತರಾಧಿಕಾರಿ | ಪರಿಹಾರ ಒಪ್ಪಿಕೊಳ್ಳುವಿಕೆಯ ಕ್ರಮ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಭೂಮಿಯ ಇತರೆ ವಿವರ ಮತ್ತು ಬೇಡಿಕೆ ಪತ್ರದ ಆಧಾರದ ಮೇಲೆ ಭೂ ಸ್ವಾಧೀನ ವಿಭಾಗದವರಿಂದ ಡಿ.ಓ ಮತ್ತು ಜಮೀನು – – ಭೂಪ್ರದೇಶ ಗುರುತಿಸಿಕೆ | ಪ್ರಕ್ರಿಯೆ ವಿಧಾನ | 28(5)ರ ಅಡಿಯಲ್ಲಿ ಎಲ್ಲ ಋಣಭಾರಗಳಿಂದ ಮುಕ್ತ ಜಮೀನನ್ನು ಸರ್ಕಾರಕ್ಕೆ ವಹಿಸಿಕೊಡುವುದು | |
5. | ಪೂರ್ವ ಷರತ್ತುಗಳು(ಏನಾದರೂ ಇದ್ದಲ್ಲಿ) | ಸಂಬಂಧಪಟ್ಟ ಜಿಲ್ಲಾ ಕೈಗಾರಿಕೋದ್ಯಮ ಕೇಂದ್ರದ ಜಂಟಿ ನಿರ್ದೇಶಕರು ಸಿದ್ಧಪಡಿಸಿದ ಡಿಮಾಂಡ್ – – ಬೇಡಿಕೆ ಸರ್ವೆ ವರದಿ | |||
6. | ಮೂಲ – – ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು- – ನಮೂನೆಗಳು – – ದಾಖಲೆಗಳು – – ದತ್ತಾಂಶಗಳು |
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಪರಿಹಾರ ಒಪ್ಪಿಗೆ ಪ್ರಕ್ರಿಯೆ – – ಕ್ರಮ | |||
2. | ಕಾರ್ಯ ವಿಧಾನದ ಗುರಿ | ಈ ಕಾರ್ಯವಿಧಾನದ ಉದ್ದೇಶ ಭೂ ಮಾಲೀಕರಿಂದ ಸ್ವಾಧೀನ ಪಡೆದ ಭೂಮಿ ನೀಡುವ ಅಂತಿಮ ಪರಿಹಾರ ಕುರಿತು. | |||
3. | ಸಂಸ್ಕರಣ ಪೂರ್ವಾಧಿಕಾರಿ | ಜಮೀನನ್ನು ಸರ್ಕಾರಕ್ಕೆ ವಹಿಸಿ | ಸಂಸ್ಕರಣ ಉತ್ತರಾಧಿಕಾರಿ | ಇಲ್ಲ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಕೆಐಎಡಿ 28(4)ರ ಅಧಿನಿಯಮದ ಅಡಿಯ ಅಂತಿಮ ಕರಡು ಅಧಿಸೂಚನೆ ಕೆಐಎಡಿಬಿ 28(5)ರ ಅಡಿಯ ವಿವರ | ಪ್ರಕ್ರಿಯೆ ವಿಧಾನ | ಭೂ ಸ್ವಾಧೀನತೆಯ ಸ್ಥರೀಕರಣ | |
5. | ಪೂರ್ವ ಷರತ್ತುಗಳು (ಏನಾದರೂ ಇದ್ದಲ್ಲಿ) | ಕೆಐಎಡಿಬಿ 28(4)ರ ಅಧಿನಿಯಮದಡಿಯ ಅಂತಿಮ ಕರಡು ಅಧಿಸೂಚನೆ | |||
6. | ಮೂಲ – – ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು- – ನಮೂನೆಗಳು – – ದಾಖಲೆಗಳು – – ದತ್ತಾಂಶಗಳು |
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಅರ್ಜಿಯ ಕಾರ್ಯರೂಪತೆ/ಕಾರ್ಯವಿಧಾನ | |||
2. | ಕಾರ್ಯ ವಿಧಾನದ ಗುರಿ | ಈ ಕಾರ್ಯವಿಧಾನದ ಉದ್ದೇಶ ಒಂಟಿ ಘಟಕ ಕಟ್ಟಡಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳಲು ಸಂಕ್ಷಮ ಪ್ರಾಧಿಕಾರದ ಅನುಮೋದನೆ | |||
3. | ಸಂಸ್ಕರಣ ಪೂರ್ವಾಧಿಕಾರಿ | ಇಲ್ಲ | ಸಂಸ್ಕರಣ ಉತ್ತರಾಧಿಕಾರಿ | ಜಮೀನನ್ನು ಸರ್ಕಾರಕ್ಕೆ ವಹಿಸಿಕೊಡುವ ಕ್ರಮ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಕೆಐಎಡಿಬಿ ಸೂಚಿಸಿದ ಕಟ್ಟಾಜ್ಞೆಯ ಪಟ್ಟಿಯ ದಾಖಲೆಯೊಂದಿಗೆ ಒಂಟಿ ಘಟಕದ ಕಟ್ಟಡಕ್ಕೆ ಅರ್ಜಿ | ಪ್ರಕ್ರಿಯೆ ವಿಧಾನ | ಸ್ವಾಧೀನತೆ ಕ್ರಮ ಕೈಗೊಳ್ಳಲು ಡಿ.ಐ.ಸಿ/ಕೆ.ಯು.ಎಂ ಹೊರಡಿಸಿದ ಸರ್ಕಾರಿ ಆದೇಶ | |
5. | ಪೂರ್ವ ಷರತ್ತುಗಳು(ಏನಾದರೂ ಇದ್ದಲ್ಲಿ) | ಉದ್ದೇಶಿತ ಜಮೀನನ್ನು ಕೆಐಎಡಿಬಿ ಆಗಲೇ ಸ್ವಾಧೀನಪಡಿಸಿಕೊಂಡಿರಬೇಕು. | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು |
ಭರ್ತಿ ಮಾಡಿ ಸಲ್ಲಿಸಬೇಕಾದ ಅರ್ಜಿ
ಲಗತ್ತಿಸಬೇಕಾದ ದಾಖಲೆಗಳು/ಅಡಕಗಳು
ಟಿಪ್ಪಣಿ
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಜಮೀನನ್ನು ಸರ್ಕಾರಕ್ಕೆ ವಹಿಸಿಕೊಡುವ ಪ್ರಕ್ರಿಯೆ/ಕ್ರಮ ವಿಧಾನ | |||
2. | ಕಾರ್ಯ ವಿಧಾನದ ಗುರಿ | ಈ ಪ್ರಕ್ರಿಯೆಯ ಮುಖ್ಯ ಉದ್ದೇಶ ಏಕೈಕ ಘಟಕ ಕಟ್ಟಡಕ್ಕಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಜಮೀನನ್ನು ಸರ್ಕಾರಕ್ಕೆ ವಹಿಸಿಕೊಡಲು ಇರುವ ಅಗತ್ಯ ಕ್ರಮ ತೆಗೆದುಕೊಳ್ಳುವಿಕೆ. | |||
3. | ಸಂಸ್ಕರಣ ಪೂರ್ವಾಧಿಕಾರಿ | ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳುವಿಕೆ | ಸಂಸ್ಕರಣ ಉತ್ತರಾಧಿಕಾರಿ | ಪರಿಹಾರ ಒಪ್ಪಿಕೊಳ್ಳುವಿಕೆಯ ಕ್ರಮ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಸ್ವಾಧೀನತೆಗೆ ಸಂಬಂಧಿಸಿದಂತೆ ಮುಂದಿನ ಕ್ರಮಕೈಗೊಳ್ಳಲು ಸಕ್ಷಮ ಪ್ರಾಧಿಕಾರದ ಅನುಮೋದನೆಯ ನಂತರದ ಡಿ.ಐ.ಸಿ/ಕೆಯುಎಂ ನ ಸರ್ಕಾರಿ ಆದೇಶ | ಪ್ರಕ್ರಿಯೆ ವಿಧಾನ | 28(5)ರ ಅಡಿಯಲ್ಲಿ ಎಲ್ಲ ಋಮಭಾರಗಳಿಂದ ಮುಕ್ತವಾದ ಜಮೀನನ್ನು ಸರ್ಕಾರಕ್ಕೆ ವಹಿಸಿಕೊಡುವುದು. | |
5. | ಪೂರ್ವ ಷರತ್ತುಗಳು (ಏನಾದರೂ ಇದ್ದಲ್ಲಿ) | ಸ್ವಾಧೀನತೆಯ ಕ್ರಮವನ್ನು ಮುಂದುವರೆಸಲು ಸಕ್ಷಮ ಪ್ರಾಧಿಕಾರದ ಅನುಮೋದನೆ | |||
6. | ಮೂಲ /ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು |
ಡಿ.ಐ.ಸಿ/ಕೆಯುಎಂ ಗೆ ಲಗತ್ತಿಸಬೇಕಾದ ದಾಖಲೆಗಳು/ಅಡಕಗಳು :
ಟಿಪ್ಪಣಿ .
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಪರಿಹಾರ ಒಪ್ಪಿಗೆ ಪ್ರಕ್ರಿಯೆ/ಕ್ರಮ | |||
2. | ಕಾರ್ಯ ವಿಧಾನದ ಗುರಿ | ಈ ಕಾರ್ಯವಿಧಾನದ ಉದ್ದೇಶ ಭೂ ಮಾಲೀಕರಿಂದ ಭೂಮಿಯನ್ನು ಸ್ವಾಧೀನ ಪಡೆದಿರುವುದಕ್ಕೆ ಪರಿಹಾರ ನೀಡುವುದರ ಅಂತಿಮ ನಿರ್ಧಾರ. | |||
3. | ಸಂಸ್ಕರಣ ಪೂರ್ವಾಧಿಕಾರಿ | ಜಮೀನನ್ನು ಸರ್ಕಾರಕ್ಕೆ ವಹಿಸಿ | ಸಂಸ್ಕರಣ ಉತ್ತರಾಧಿಕಾರಿ | ಇಲ್ಲ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಕೆಐಎಡಿ 28(4)ರ ಅಧಿನಿಯಮದ ಅಡಿಯ ಅಂತಿಮ ಕರಡು ಅಧಿಸೂಚನೆ ಕೆಐಎಡಿ 28(5)ರ ಅಡಿಯ ವಿವರ | ಪ್ರಕ್ರಿಯೆ ವಿಧಾನ | ಭೂ ಸ್ವಾಧೀನತೆಯ ಸ್ಥರೀಕರಣ | |
5. | ಪೂರ್ವ ಷರತ್ತುಗಳು (ಏನಾದರೂ ಇದ್ದಲ್ಲಿ) | ಕೆಐಎಡಿ 28(4)ರ ಅಧಿನಿಯಮದಡಿಯ ಅಂತಿಮ ಕರಡು ಅಧಿಸೂಚನೆ | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು |
|
- ಕ್ಷೇತ್ರದ ಲಕ್ಷಣ
- ಅವಶ್ಯವಿರುವ ಮೂಲಭೂತ ಸೌಕರ.
- ಅವಶ್ಯವಿರುವ ಸಾಂವಿಧಾನಿಕ ಮತ್ತು ನಿಯಮಾವಳಿಗಳ.
- ಇತರೆ ಸಂಸ್ಥೆಗಳೊಂದಿಗೆ ಸಹಯೋಗ ಮುಂತಾದ ಅಯಾಮಗಳನ್ನು ಚಿಂತಿಸಿ ತಯಾರಿಸುತ್ತಾರೆ.
ಮುಖ್ಯ ಅಭಿವೃದ್ಧಿ ಅಧಿಕಾರಿ, ಮುಖ್ಯ ಅಭಿಯಂತರರು, ಇಂಜಿನಿಯರಿಂಗ್ ವಿಭಾಗದ ನೇತೃತ್ವ ವಹಿಸುತ್ತಾರೆ. ಅವರಿಗೆ ಸಹಾಕರಾಗಿ ವಲಯ ಕಛೇರಿಯ ಅಭಿವೃದ್ಧಿ ಅಧಿಕಾರಿಗಳು ಇರುತ್ತಾರೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಒಂದು ವಿಭಾಗ, ಭೂಮಿ ಪಡೆದವರಿಗೆ ಕಟ್ಟಡದ ನಕ್ಷೆಯನ್ನು ‘ಮಂಜೂರು ಮಾಡುವಲ್ಲಿ’ ನೀರಿನ ಸೌಕರ್ಯ ಕಲ್ಪಿಸುವಲ್ಲಿ, ವಿದ್ಯುತ್ ಪ್ರಸ್ರಣ ಸಂಸ್ಥೆಗಳಿಂದ ವಿದ್ಯುತ್ ಸೌಕರ್ಯಕ್ಕಾಗಿ, ಆಕ್ಷೇಪಣಾರಹಿತ ಪ್ರಮಾಣಪತ್ರ ಪಡೆಯಲು, ಮೂಲಭೂತ ಸೌಕರ್ಯ ಒದಗಿಸಲು ಮತ್ತು ಭೂಮಿ ಪಡೆದವರ ಸಮಸ್ಯೆಗಳನ್ನು ಸೂಕ್ತರೀತಿಯಲ್ಲಿ ಪರಿಹರಿಸಲು ಸಹಾಯ ಮಾಡುತ್ತದೆ.
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರ | ಡಿ.ಪಿ.ಆರ್ ಬಡಾವಣೆ ರಚನೆ ಮತ್ತು ಅನುಮೋದನೆ | |||
2. | ಕಾರ್ಯ ವಿಧಾನದ ಗುರಿ | ಈ ಪ್ರಕ್ರಿಯೆಯ ಉದ್ದೇಶ ನೇಮಕಗೊಂಡ ಸಮಾಲೋಚಕರ ಸಹಾಯದೊಂದಿಗೆ ಡಿ.ಪಿ.ಆರ್ ಮತ್ತು ಬಡಾವಣೆ ರಚಿಸಿ ಅದರ ಅನುಮೋದನೆ ಪಡೆಯುವುದಾಗಿದೆ. | |||
3. | ಸಂಸ್ಕರಣ ಪೂರ್ವಾಧಿಕಾರಿ | ಅನ್ವಯಿಸುವುದಿಲ್ಲ | ಸಂಸ್ಕರಣ ಉತ್ತರಾಧಿಕಾರಿ | ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸುವುದು. | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಆಯ್ಕೆಗೊಂಡ ಬಿಡ್ಡುದಾರ ಸಲ್ಲಿಸಿರುವ ಒಪ್ಪಂದ ಮತ್ತು ಇತರೆ ದಾಖಲೆಗಳು | ಪ್ರಕ್ರಿಯೆ ವಿಧಾನ | ಅನುಮೋದಿತ ಡಿ.ಪಿ.ಆರ್ ಮತ್ತು ಬಡಾವಣೆ ನಕ್ಷೆ | |
5. | ಪೂರ್ವ ಷರತ್ತುಗಳು(ಏನಾದರೂ ಇದ್ದಲ್ಲಿ) | ಆಯ್ಕೆಗೊಂಡ ಬಿಡ್ಡುದಾರರಿಗೆ ಕಾರ್ಯಾದೇಶ ನೀಡಲು ಅವರು ಒಪ್ಪಂದ ಮತ್ತು ಇತರೆ ಅಗತ್ಯ ದಾಖಲೆ ಭದ್ರತಾ ಠೇವಣಿಯನ್ನು ಪಾವತಿಸಿರಬೇಕು. | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು | ವಿವರವಾದ ಯೋಜನಾ ವರದ
ಎಸ್.ಎಲ್.ಎ.ಡಿ ಸಮಾಲೋಚಕರು ಬಡಾವಣೆಯ ನಕ್ಷೆಯನ್ನು ಸಿದ್ಧಪಡಿಸಲು ಈ ಕೆಳಕಂಡ ದಾಖಲೆಗಳನ್ನು ನೀಡಬೇಕು:
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವುದು/ಜಾರಿಗೊಳಿಸುವುದು | |||
2. | ಕಾರ್ಯ ವಿಧಾನದ ಗುರಿ | ಈ ಪ್ರಕ್ರಿಯೆಯ ಉದ್ದೇಶ ಭೂ ಪ್ರದೇಶದಲ್ಲಿ ಆಗುತ್ತಿರುವ ಪ್ರಗತಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುವುದು ಮತ್ತು ಸಮನ್ವಯಗೊಳಿಸುವುದಾಗಿದೆ. | |||
3. | ಸಂಸ್ಕರಣ ಪೂರ್ವಾಧಿಕಾರಿ | ಡಿ.ಪಿ.ಆರ್ ಬಡಾವಣೆ ರಚನೆ ಮತ್ತು ಅನುಮೋದನೆ | ಸಂಸ್ಕರಣ ಉತ್ತರಾಧಿಕಾರ | ಇಲ್ಲ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಡಿ.ಪಿ.ಆರ್ ಅವರಿಗೆ ಸಿ.ಡಿ.ಒ ಮತ್ತು ಸಿ.ಇ ಯವರಿಂದ ಕಾರ್ಯಾದೇಶ | ಪ್ರಕ್ರಿಯೆ ವಿಧಾನ | ಸಂಬಂಧಪಟ್ಟವರಿಗೆ ನಿಧಿ /ನಗದು ಹಂಚಿಕೆಯೊಂದಿಗೆ ಭೂ ಪ್ರದೇಶದ ಅಭಿವೃದ್ಧಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು | |
5. | ಪೂರ್ವ ಷರತ್ತುಗಳು(ಏನಾದರೂ ಇದ್ದಲ್ಲಿ) | ಸಿ.ಡಿ.ಒ ಮತ್ತು ಸಿ.ಇ ಅವರು ಕಾರ್ಯಾದೇಶ ನೀಡಿದ ನಂತರವೇ ಅಭಿವೃದ್ಧಿ ಕೆಲಸ ಆರಂಭಿಸುವುದು | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು | ಸರಿದೂಗಿಸುವ ನಕ್ಷೆ/ಸಾಲು ಸಾಲಾಗಿಸುವ ನಕ್ಷೆ/ಯೋಜನೆ
ಹಸ್ತಾಂತರಿಸಿದ ಭೂ ಪ್ರದೇಶ ಅಭಿವೃದ್ಧಿ ಕಾರ್ಯ ಆರಂಭಿಸುವ ಮುನ್ನ ಗುತ್ತಿಗೆದಾರರು, ಕಾಂಟ್ರಾಕ್ಟರುಗಳು ಹೊಂದಾಗಣಿಕೆ/ಸರಿದೂಗಿಸುವ/ಸಾಲಾಗಿ ಬರುವ ಯೋಜನೆಯ ನಕ್ಷೆಯನ್ನು ಸಲ್ಲಿಸಬೇಕು.
ವೆಚ್ಚದ ರಸೀದಿ
ಗುತ್ತಿಗೆದಾರರಿಂದ ವೆಚ್ಚದ ಮಾಹಿತಿ ಪಡೆದು ಪಿ.ಎಂ.ಸಿ ರವರು ಅಭಿವೃದ್ಧಿಗಾದ ವೆಚ್ಚದ ಹೆಚ್ಚೆಚ್ಚಾದ ರಸೀತಿಗಳೊಂದಿಗೆ ಯಥಾವತ್ತಾದ ರಸೀತಿಗಳನ್ನು ಸಲ್ಲಿಸುವುದಾಗಿದೆ.
|
ಈ ವಿಭಾಗ ಕಾರ್ಯದರ್ಶಿ ಮತ್ತು ಜಂಟಿನಿದೇರ್ಶಕರ ನೇತೃತ್ವದಲ್ಲಿ ಸಹಾಯಕರಾಗಿ ಮುಖ್ಯ ಕಛೇರಿ ಹಾಗೂ ವಲಯ ಕಛೇರಿಯ ಸಹಕಾರ್ಯದರ್ಶಿಗಳಿರುತ್ತಾರೆ. ಈ ವಿಭಾಗ ಉದ್ಯಮಿಗಳ ಗುತ್ತಿಗೆ ಕರಾರಿಗೆ ಸಂಬಂಧಿಸಿದ ಅಹವಾಲುಗಳು, ಇತರೆ ಕಾಗದ ಪತ್ರಗಳು, ಆರ್ಥಿಕ ಸಹಕಾರಕ್ಕಾಗಿ ಆಕ್ಷೇಪಣಾರಹಿತ ಪ್ರಮಾಣಪತ್ರ ಒದಗಿಸುವುದು, ಚಟುವಟಿಕೆಯಲ್ಲಿ ಬದಾಲವಣೆಯಿದ್ದಲ್ಲಿ ಸಾಧ್ಯವಿರುವ ಮಟ್ಟಿನ ತೆರವು, ಕಾಯಿದೆಯಲ್ಲಿನ ಬದಲಾವಣೆ, ಹಂಚಿಕೆದಾರರ ಪಾವತಿ ಪತ್ರಗಳ ನಿರ್ವಹಣೆ, ಕ್ರಯಪತ್ರ, ಕೊಡಿವುದು, ಮುಂತಾದ ವಿಷಯಗಳನ್ನು ಗಮನಿಸುತ್ತದೆ.
ಈ ವಿಭಾಗದ ನೇತೃತ್ವವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಶೇಷ ಯೋಜನೆಗಳನ್ನು ಗಮನಿಸುವ ಪ್ರಧಾನ ವ್ಯವಸ್ಥಾಪಕರೇ ವಹಿಸುತ್ತಾರೆ.
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಅರ್ಜಿ ಪರಿಶೀಲನೆ/ಕಾರ್ಯಾಚರಣೆ | |||
2. | ಕಾರ್ಯ ವಿಧಾನದ ಗುರಿ | ಈ ಕಾರ್ಯಾಚರಣೆಯ ಉದ್ದೇಶ ಭೂಪ್ರದೇಶದ ಹಂಚಿಕೆಗೆ ಅನುಮೋದನೆ ಪಡೆಯುವುದಾಗಿದೆ. | |||
3. | ಸಂಸ್ಕರಣ ಪೂರ್ವಾಧಿಕಾರಿ | ಇಲ್ಲ | ಸಂಸ್ಕರಣ ಉತ್ತರಾಧಿಕಾರಿ | ಹಂಚಿಕೆ ಪತ್ರ ಮತ್ತು ಸ್ವಾಧೀನ ಪತ್ರ ನೀಡಿಕೆ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಕೆಐಎಡಿಬಿ ಸೂಚಿಸಿದ ಅಧ್ಯಾದೇಶಿಯ ದಾಖಲೆಯೊಂದಿಗೆ ಉದ್ಯಮಿಗಳ ಅರ್ಜಿ. | ಪ್ರಕ್ರಿಯೆ ವಿಧಾನ | ಸರ್ಕಾರಿ ಆದೇಶದೊಂದಿಗೆ ಅನುಮೋದಿತ ಅರ್ಜಿ ಕೆ.ಐ.ಎ.ಡಿ.ಬಿ ಇ.ಆರ್.ಪಿ ಅನುಮೋದನೆಗೆ/ಅರ್ಜಿಗ | |
5. | ಪೂರ್ವ ಷರತ್ತುಗಳು(ಏನಾದರೂ ಇದ್ದಲ್ಲಿ) | ಉದ್ದೇಶಿತ ಭೂಪ್ರದೇಶ ಈಗಾಗಲೇ ಕೆಐಎಡಿಬಿ ಆಗಲೇ ಸ್ವಾಧೀನವಾಗಿರ ಬೇಕು. | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು | ಮಾಹಿತಿ ನಮೂನೆಯನ್ನು ಸಲ್ಲಿಸುವುದು:
ಲಗತ್ತಿಸಬೇಕಾದ ದಾಖಲೆಗಳು/ಅಡಕಗಳು:
ಟಿಪ್ಪಣಿ
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಹಂಚಿಕೆ ಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ ನೀಡುವಿಕೆ | |||
2. | ಕಾರ್ಯ ವಿಧಾನದ ಗುರಿ | ಈ ಪ್ರಕ್ರಿಯೆಯ ಉದ್ದೇಶ ಹಂಚಿಕೆದಾರರಿಗೆ ಹಂಚಿಕೆ ಪತ್ರ ಮತ್ತು ಸ್ವಾಧೀನ ಪ್ರಮಾಣಪತ್ರ ನೀಡುವುದಾಗಿದೆ. | |||
3. | ಸಂಸ್ಕರಣ ಪೂರ್ವಾಧಿಕಾರಿ | ಅರ್ಜಿ ಮೇಲೆ ಕ್ರಮಕೈಗೊಳ್ಳುವುದು | ಸಂಸ್ಕರಣ ಉತ್ತರಾಧಿಕಾರಿ | ಪ್ರಮಾಣಪತ್ರಗಳನ್ನು ನೀಡುವಿಕೆ/ಮರು ನೀಡಿಕೆ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಸ್ವಾಧೀನತೆ ಪ್ರಕ್ರಿಯೆ ನಡೆಸಲು ಡಿ.ಐ.ಸಿ/ಕೆ.ಯು.ಎಂ ಹೊರಡಿಸಿದ ಸರ್ಕಾರಿ ಆದೇಶ | ಪ್ರಕ್ರಿಯೆ ವಿಧಾನ | ಹಂಚಿಕೆ ಪತ್ರ | |
5. | ಪೂರ್ವ ಷರತ್ತುಗಳು(ಏನಾದರೂ ಇದ್ದಲ್ಲಿ) | ಸ್ವಾಧೀನತೆ ಮುಂದುವರಿಸಲು ಸಕ್ಷಮ ಪ್ರಾಧಿಕಾರದ ಅನುಮೋದನೆ | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು | ಅನುಮೋದನೆ ನಂತರ ಕೆ.ಯು.ಎಂ/ಡಿ.ಐ.ಸಿ ಯಿಂದ ಕೆ.ಐ.ಎ.ಡಿ.ಬಿ ಇ.ಆರ್.ಪಿ ಗೆ ತಂತಾನೆ ಸಾಮಾನ್ಯ ಅರ್ಜಿ ನಮೂನೆ ಹಾಗೂ ಅವಶ್ಯವಿರುವ ದಾಖಲಾತಿಗಳು ಸೇರುತ್ತವೆ. |
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಪ್ರಮಾಣ ಪತ್ರಗಳ ನೀಡಿಕೆ/ಮರು ನೀಡಿಕೆ | |||
2. | ಕಾರ್ಯ ವಿಧಾನದ ಗುರಿ | ಈ ಪ್ರಕ್ರಿಯೆಯ ಉದ್ದೇಶ ಹಂಚಿಕೆದಾರು ಸ್ವಾಧೀನ ಪ್ರಮಾಣಪತ್ರ/ಆರಂಭಿಕ ಪ್ರಮಾಣ ಪತ್ರ ಪಡೆಯಲು ಅನುಕೂಲ ಮಾಡುವುದಾಗಿದೆ. ಇ.ಆರ್.ಪಿ ಅರ್ಜಿಯ್ಲಿ ಇದು ಸಾಮಾನ್ಯ ವಿಭಾಗವಾಗಿದ್ದು ಯಾವುದೇ ಸಮಯದಲ್ಲಿ ಮೂಲ ಪ್ರಮಾಣಪತ್ರಗಳು ತಪ್ಪು ಶ್ಥಳದಲ್ಲಿ/ಕಳೆದು ಹೋದಲ್ಲಿ ಅಥವಾ ಹಾಳಾದ ಸಂದರ್ಭದಲ್ಲಿ ಮೇಲ್ಕಂಡ ಪ್ರಮಾಣಪತ್ರಗಳನ್ನು ಮರು ಪಡೆಯಲು ಅನುಮತಿಸುತ್ತದೆ. |
|||
3. | ಸಂಸ್ಕರಣ ಪೂರ್ವಾಧಿಕಾರಿ | ಹಂಚಿಕೆ ಪತ್ರ ನೀಡಿಕೆ | ಸಂಸ್ಕರಣ ಉತ್ತರಾಧಿಕಾರಿ | ಅನ್ವಯಿಸಿದಂತೆ ಭೋಗ್ಯ/ಗುತ್ತಿಗೆ ಪತ್ರ ಜಾರಿಪಡಿಸುವಿಕೆ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಸ್ವಾಧೀನ ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ ಹಂಚಿಕೆಯಾದ ಬಗ್ಗೆ ಸ್ಥಿರೀಕರಣ | ಪ್ರಕ್ರಿಯೆ ವಿಧಾನ | ಸ್ವಾಧೀನ ಪ್ರಮಾಣಪತ್ರ(ಮೇಲ್ಕಂಡ ಸಂದರ್ಭದಲ್ಲಿ) | |
5. | ಪೂರ್ವ ಷರತ್ತುಗಳು (ಏನಾದರೂ ಇದ್ದಲ್ಲಿ) | ಸ್ವಾಧೀನ ಪ್ರಮಾಣಪತ್ರಕ್ಕಾಗಲಿ ಅಥವಾ ಅದರ ಮರು ನೀಡಿಕೆಗಾಗಲಿ ಅರ್ಜಿ ಸಲ್ಲಿಸುವಾಗ ಹಂಚಿಕೆದಾರರು ಹಂಚಿಕೆಯಾದ ಬಗ್ಗೆ ಸ್ಥಿರೀಕರಣ ಪತ್ರ ಹೊಂದಿರಬೇಕು. | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು |
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಭೋಗ್ಯ/ಗುತ್ತಿಗೆ ಪತ್ರ ಜೀರಿಪಡಿಸುವಿಕೆ | |||
2. | ಕಾರ್ಯ ವಿಧಾನದ ಗುರಿ | ಈ ಪ್ರಕ್ರಿಯೆಯ ಉದ್ದೇಶ ಅನ್ವಯವಾಗುವ ಕಡೆಗೆಲ್ಲ ಗುತ್ತಿಗೆ ಜಾರಿಪಡಿಸುವಿಕೆಗೆ ಬೇಕಾದ ಅಗತ್ಯವಿರುವ ಕ್ರಮ ಕೈಗೊಳ್ಳುವುದು | |||
3. | ಸಂಸ್ಕರಣ ಪೂರ್ವಾಧಿಕಾರಿ | ಪ್ರಮಾಣಪತ್ರ ನೀಡುವಿಕೆ/ಮರು ನೀಡುವಿಕೆಯ ಕ್ರಮ | ಸಂಸ್ಕರಣ ಉತ್ತರಾಧಿಕಾರಿ | ಅನ್ವಯವಾಗುವಲ್ಲಿ ಉಪಭೋಗ್ಯ ಮತ್ತು ಕ್ರಯಪತ್ರ ಜಾರಿಗೆ ತರುವುದು | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಅಗತ್ಯವಿದ್ದಲ್ಲಿ ಹಂಚಿಕೆ ಪತ್ರ, ಸ್ವಾಧಈನ ಪ್ರಮಾಣಪತ್ರ ಮತ್ತು ಜಮೀನಿನ ಇತರೆ ವಿವರದೊಂದಿಗೆ ಗುತ್ತಿಗೆ ಒಪ್ಪಂದಪತ್ರವನ್ನು ಭರಿಸುವುದು | ಪ್ರಕ್ರಿಯೆ ವಿಧಾನ | ಸಂಪೂರ್ಣ ಯಶಸ್ವಿಯೊಂದಿಗೆ ಗುತ್ತಿಗೆ ಪತ್ರ ಜಾರಿಪಡಿಸುವಿಕೆ. | |
5. | ಪೂರ್ವ ಷರತ್ತುಗಳು(ಏನಾದರೂ ಇದ್ದಲ್ಲಿ) | ಹಂಚಿಕೆ ಪಡೆದವರು ಭೂ ಪ್ರದೇಶದ ಹಂಚಿಕೆ ಪತ್ರ ಮತ್ತು ಸ್ವಾಧೀನ ಪ್ರಮಾಣಪತ್ರ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು | |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು |
|
ಕ್ರಮ ಸಂಖ್ಯೆ | ಮೂಲ ಮಾಹಿತಿ | ||||
---|---|---|---|---|---|
1. | ಕಾರ್ಯ ವಿಧಾನದ ಹೆಸರು | ಉಪಭೋಗ್ಯಮತ್ತು ಕ್ರಯಪತ್ರ ಜಾರಿಪಡಿಸುವಿಕೆ | |||
2. | ಕಾರ್ಯ ವಿಧಾನದ ಗುರಿ | ಈ ಪ್ರಕ್ರಿಯೆಯ ಉದ್ದೇಶ ಅನ್ವಯವಾಗುವ ಕಡೆಗೆಲ್ಲ ಉಪಭೋಗ್ಯ ಹಾಗೂ ಕ್ರಪತ್ರ ಜಾರಿಪಡಿಸುವಿಕೆಗೆ ಬೇಕಾದ ಅಗತ್ಯವಿರುವ ಕ್ರಮ ಕೈಗೊಳ್ಳುವುದು | |||
3. | ಸಂಸ್ಕರಣ ಪೂರ್ವಾಧಿಕಾರಿ | ಭೋಗ್ಯ / ಗುತ್ತಿಗೆ ಪತ್ರ ಜಾರಿಪಡಿಸುವಿಕೆ | ಸಂಸ್ಕರಣ ಉತ್ತರಾಧಿಕಾರಿ | ಯಾರು ಇಲ್ಲ | |
4. | ಕಾರ್ಯವಿಧಾನ ಜಾರಿಗೊಳಿಸುವಿಕೆ | ಅಗತ್ಯವಿದ್ದಲ್ಲಿ ಹಂಚಿಕೆ ಪತ್ರ, ಸ್ವಾಧೀನ ಪ್ರಮಾಣಪತ್ರ ಮತ್ತು ಜಮೀನಿನ ಇತರೆ ವಿವರದೊಂದಿಗೆ ಗುತ್ತಿಗೆ ಒಪ್ಪಂದ ಮತ್ತು ಉಪಭೋಗ್ಯ ಗುತ್ತಿಗೆ ಒಪ್ಪಂದ ಪತ್ರವನ್ನು ಭರಿಸುವುದು | ಪ್ರಕ್ರಿಯೆ ವಿಧಾನ | ಸಂಪೂರ್ಣ ಯಶಸ್ವಿಯೊಂದಿಗೆ ಗುತ್ತಿಗೆ ಪತ್ರ ಜಾರಿಪಡಿಸುವಿಕೆ | |
5. | ಪೂರ್ವ ಷರತ್ತುಗಳು (ಏನಾದರೂ ಇದ್ದಲ್ಲಿ) |
| |||
6. | ಮೂಲ/ಆಧಾರ ರಿಜಿಸ್ಟರ್ ನೋಂದಣಿ ದಾಖಲೆಗಳು/ನಮೂನೆಗಳು/ದಾಖಲೆಗಳು/ದತ್ತಾಂಶಗಳು |
|
|||
ಹಣಕಾಸು ನಿಯಂತ್ರಣಾಧಿಕಾರಿಗಳೇ ಲೆಕ್ಕಪತ್ರ ವಿಭಾಗದ ನೇತೃತ್ವ ವಹಿಸುತ್ತಾರೆ, ಸಹಾಯಕರಾಗಿ ಲೆಕ್ಕಪತ್ರ ವಿಭಾಗ ಅಧಿಕಾರಿಗಳು, ಸಹಾಯಕ ಖಾತೆಯ ಅಧಿಕಾರಿಗಳು ಮತ್ತು ಸಹಾಯಕ ಕಾರ್ಯದರ್ಶಿಗಳಿರುತ್ತಾರೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಭಾಗ ಆಯ ವ್ಯಯ ಪತ್ರಗಳನ್ನು ತಗಯಾರಿಸುವುದರಲ್ಲಿ, ಹಣಕಾಸಿನ ಏರ್ಪಾಟು ಮತ್ತು ಮುಂತಾದವುಗಳನ್ನು ನಿರ್ವಹಿಸುತ್ತದೆ ಅಲ್ಲದೆ ಯೋಜನೆಗಳಿಗೆ ಹಣಕಾಸುಗಳ ಕ್ರೋಢೀಕರಣ, ಕೆಐಎಡಿಬಿಯ ಇತರೆ ಚಟುವಟಿಕೆಗಳಿಗೆ ಅಂತಿಮ ಲೆಕ್ಕಪತ್ರಗಳ ವಿವರಗಳನ್ನು ಸಿದ್ಧಪಡಿವುಸುದನ್ನೂ ಈ ವಿಭಾಗ ನಿರ್ವಹಿಸುತ್ತದೆ.
ಪ್ರಧಾನ ವ್ಯವಸ್ಥಾಪಕರು ಈ ವಿಭಾಗದ ನೇತೃತ್ವವಹಿಸುತ್ತಾರೆ. ಸಹಕಾರರಾಗಿ ಸಹಕಾರ್ಯದರ್ಶಿ (ಆಡಳಿತ) ಇರುತ್ತಾರೆ. ಈ ವಿಭಾಗ ಸಾಮಾನ್ಯ ಆಡಳಿತ, ಮಾನವ ಸಂಪನ್ಮೂಲ ನಿರ್ವಹಣೆ ಮುಂತಾದ ಜವಾಬ್ದಾರಿಯನ್ನು ಹೊಂದಿರುತ್ತದೆ. ಈ ವಿಭಾಗದಲ್ಲಿರುವ ಉದ್ಯೋಗಿಗಳಿಗೆ ಕಾಲಕಾಲಕ್ಕೆ ತರಬೇತಿ ನೀಡುವ ಮೂಲಕ ಒಂದಾಗಿ ಕೆಲಸಮಾಡುವಂಥ ವೃತ್ತಿಪರತೆಯನ್ನು ಸಂಸ್ಥೆ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕರಿಸುತ್ತದೆ.