ಕಾಲಾವಧಿ

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಿರ್ವಹಣೆಯಾಗುತ್ತಿರುವ ದಾಖಲಾತಿಗಳನ್ನು ಕೆ.ಐ.ಎ.ಡಿ.ಬಿ ಯಿಂದ ನೇರವಾಗಿ ಸಕಾಲ ಸೇವೆಯ ಮೂಲಕ ಪಡೆದುಕೊಳ್ಳಬಹುದಾದ ವಿವರ

ಕ್ರಮ ಸಂಖ್ಯೆ ಸೇವೆಗಳ ಪಟ್ಟಿ ಪದನಾಮಿತ ಅಧಿಕಾರಿ ಪದನಾಮಿತ ಅಧಿಕಾರಿ ವಿಲೆ ಮಾಡಲು ಇರುವ ಕಾಲಮಿತಿ (ಕೆಲಸದ ದಿನಗಳಲ್ಲಿ) ಸಕ್ಷಮ ಅಧಿಕಾರಿ (ಪ್ರಥಮ ಮೇನ್ಮನವಿ ಪ್ರಾಧಿಕಾರ) ಸಕ್ಷಮ ಅಧಿಕಾರಿ ವಿಲೆ ಮಾಡಲು ಇರುವ ಕಾಲಮಿತಿ (ಕೆಲಸದ ದಿನಗಳಲ್ಲಿ) ಮೇನ್ಮನವಿ ಪ್ರಾಧಿಕಾರ ಮೇಲ್ಮನವಿ ಪ್ರಾಧಿಕಾರ ವಿಲೆ ಮಾಡಲು ಇರುವ ಕಾಲಮಿತಿ ( ಕೆಲಸದ ದಿನಗಳಲ್ಲಿ)
1 ಇ.ಎಂ.ಡಿ ಮತ್ತು ಪ್ರಾರಂಭಿಕ ಠೇವಣಿ ಪಾವತಿಸಲು ಮಾಹಿತಿ ನೀಡುವುದು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ ಎಸ್.ಹೆಚ್.ಎಲ್.ಸಿ.ಸಿ – ಎಸ್.ಎಲ್.ಎಸ್.ಡಬ್ಲ್ಯೂ.ಸಿ.ಸಿ / ಡಿ.ಎಲ್.ಎಸ್.ಡಬ್ಲ್ಯೂ.ಸಿ.ಸಿ ನಡವಳಿಗಳ ನಂತರದ 3 ಕೆಲಸದ ದಿನಗಳು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 7
2 ಹಂಚಿಕೆ ಪತ್ರವನ್ನು ನೀಡುವುದು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ ಪ್ರಾರಂಭಿಕ ಠೇವಣಿ ಪಾವತಿಸಿದ ನಂತರದ 5 ಕೆಲಸದ ದಿನಗಳು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 10
3 ದೃಢೀಕರಣ ಪತ್ರವನ್ನು ನೀಡುವುದು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ ಶೇಕಡ 100ರಷ್ಟು ಭೂಮಿಯ ಮೌಲ್ಯದ ಜಮಾ ನಂತರದ 5 ಕೆಲಸದ ದಿನಗಳು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ 10 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 10
4 ಸ್ವಾಧೀನ ಪ್ರಮಾಣ ಪತ್ರವನ್ನು ನೀಡುವುದು ಕಿರಿಯ ಅಭ್ಯಂತರರು / ಸಹಾಯಕ ಅಭ್ಯಂತರರು ದೃಢೀಕರಣ ಪತ್ರದ ನೀಡಿದ ನಂತರದ 5 ಕೆಲಸದ ದಿನಗಳು ವಲಯ ಕಚೇರಿಯ ಡಿ.ಓ ಮತ್ತು ಇ.ಇ 7 ಮುಖ್ಯ ಕಚೇರಿಯ ಸಿ.ಇ. ಮತ್ತು ಸಿ.ಡಿ.ಓ 7
5 ಗುತ್ತಿಗೆ-ಕ್ರಯ ಒಪ್ಪಂದವನ್ನು ಜಾರಿಪಡಿಸುವುದು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ ಸ್ವಾಧೀನ ಪ್ರಮಾಣಪತ್ರವನ್ನು ನೀಡಿದ ನಂತರದ 30 ಕೆಲಸದ ದಿನಗಳು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ 10 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 15
6 ಆರ್ಥಿಕ ಸಂಸ್ಥೆಗಳಾದ ಬ್ಯಾಂಕುಗಳ ಪರ ನೀರಾಕ್ಷೇಪಣ ಪತ್ರ ನೀಡುವುದು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ 7 ಕೆಲಸದ ದಿನಗಳು ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 10
7 2 ಎಕರೆ ವಿಸ್ತ್ರೀರ್ಣದವರೆಗಿನ ಕಟ್ಟಡ ನಕ್ಷೆ ಮಂಜೂರಾತಿ ವಲಯ ಕಚೇರಿಯ ಡಿ.ಒ ಮತ್ತು ಇ.ಇ 15 ಕೆಲಸದ ದಿನಗಳು ಸಿ.ಇ ಮತ್ತು ಸಿ.ಡಿ.ಓ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 15
8 2 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ನಕ್ಷೆ ಮಂಜೂರಾತಿ ವಲಯ ಕಚೇರಿಯಲ್ಲಿನ ಡಿ.ಓ ಮತ್ತು ಇ.ಇ ಮತ್ತು ಮುಖ್ಯ ಕಚೇರಿಯ ಜೆ.ಡಿ.ಟಿ.ಪಿ 30 ಕೆಲಸದ ದಿನಗಳು ಸಿ.ಇ ಮತ್ತು ಸಿ.ಡಿ.ಓ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 15
9 ಎಸ್.ಯು.ಸಿ ಗಳಿಗೆ ಕಟ್ಟಡ ನಕ್ಷೆ ಮಂಜೂರಾತಿ ಮುಖ್ಯ ಕಚೇರಿ ಯ ಜೆ.ಡಿ.ಟಿ.ಪಿ 30 ಕೆಲಸದ ದಿನಗಳು ಸಿ.ಇ ಮತ್ತು ಸಿ.ಡಿ.ಓ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 15
10 ಕೆ.ಪಿ.ಟಿ.ಸಿ.ಎಲ್ 33ಇಎಸ್.ಸಿ.ಓ.ಎಂ.ಎಸ್ ಪರವಾಗಿ ನೀರಾಕ್ಷೇಪಣ ಪತ್ರ ನೀಡುವುದು ವಲಯ ಕಚೇರಿಯಲ್ಲಿನ ಡಿ.ಓ ಮತ್ತು ಇ.ಇ 15 ಕೆಲಸದ ದಿನಗಳು ಸಿ.ಇ ಮತ್ತು ಸಿ.ಡಿ.ಓ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 15
11 ನೀರು ಸರಬರಾಜು ಸಂಪರ್ಕಕ್ಕೆ ಅನುಮತಿ ನೀಡುವುದು ವಲಯ ಕಚೇರಿಯಲ್ಲಿನ ಡಿ.ಓ ಮತ್ತು ಇ.ಇ 15 ಕೆಲಸದ ದಿನಗಳು ಸಿ.ಇ ಮತ್ತು ಸಿ.ಡಿ.ಓ 7 ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ 15
ಕ್ರಮಸಂಖ್ಯೆ ಹೆಸರು ವೀಕ್ಷಣೆ ಡೌನ್ಲೋಡ್
1. ಕಾಲಾವಧಿ