- 103 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು.
- 19 ವಿಶ್ವವಿದ್ಯಾನಿಲಯಗಳು.
- 158 ಇಂಜಿನಿಯರಿಂಗ ಕಾಲೇಜುಗಳು .
- 114 ವೈದ್ಯಕೀಯ, ದಂತ ಆಯುರ್ವೇದ, ಯೂನಾನಿ, ಮತ್ತು ಅರೆ ವೈದ್ಯಕೀಯ ಸಂಸ್ಥೆಗಳು .
- 181 ಪಾಲಿಟೆಕ್ನಿಕ್ (ಬಹು ತಾಂತ್ರಿಕ ಶಿಕ್ಷಣ ಸಂಸ್ಥೆಗಳು).
- 1003 ಕೈಗಾರಿಕೋದ್ಯಮ ತರಬೇತಿ ಕೇಂದ್ರಗಳು .
- 47 ಅಂತರಾಷ್ಟ್ರೀಯ ಶಾಲೆಗಳು .
- ಕರ್ನಾಟಕ-ಭಾರತದ ಮಾಹಿತಿ ತಂತ್ರಜ್ಞಾನದ ಸಾಗರ/ ಸರೋವರ
- 743 ಬಹುರಾಷ್ಟ್ರೀಯ ಕಂಪನಿಗಳು.
- 87 ಎಸ್.ಇ.ಐ ಸಿಎಂಎಂ ಹಂತದ / ಮಟ್ಟದ 5 ವಿಶ್ವದಲ್ಲಿನ ಮಾಹಿತಿ ಅಂತರಾಷ್ಟ್ರೀಯ ತಂತ್ರಜ್ಞಾನದ ಕಂಪನಿಗಳು, ಭಾರತದ 63 ಕಂಪನಿಗಳಲ್ಲಿ 32 ಅಂದಾಜು ಶೇಕಡ 50ರಷ್ಟು ಬೆಂಗಳೂರಿನಲ್ಲಿವೆ..
- 2084 ಮಾಹಿತಿ ತಂತ್ರಜ್ಞಾನ/ಅಂತರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳು.
- 5,50,000 ಐ.ಟಿ ವೃತ್ತಿಪರ ತಜ್ಞರು (ಒಟ್ಟಾರೆಯಾಗಿ ದೇಶದಲ್ಲಿನ 1/3 ವೃತ್ತಿಪರ ತಜ್ಞರನ್ನು ಹೊಂದಿದೆ).
- ವಿಶ್ವದಲ್ಲೇ 4ನೇ ಬಹುದೊಡ್ಡ ತಾಂತ್ರಿಕ ಕ್ಲಸ್ಟರ್.
ಕರ್ನಾಟಕ ರಾಜ್ಯ ನಕ್ಷೆ
- ಭಾರತದ ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ ೮ನೇಯ ದೊಡ್ಡ ರಾಜ್ಯ.
- ೧೯೨,೦೦೦ ಚದರ ಕ.ಮೀ. ವಿಸ್ತೀರ್ಣವಿದ್ದು ೩೦ ಜಿಲ್ಲೆಗಳು, ೧೭೫ ತಾಲ್ಲೂಕುಗಳು ಮತ್ತು ೨೭೦೨೮ ಗ್ರಾಮಗಳನ್ನು ಒಳಗೊಂಡಿದೆ.
- ೨೦೦೧ರ ಮಾಹಿತಿಯನ್ವಯ ಜನಸಂಖ್ಯೆ ೫೨೮.೫೧ ಲಕ್ಷ.
- ಸರಾಸರಿ ಮಳೆ ೫೦-೪೦೦ ಸೆಂ.ಮೀ.ಗಳು ಮತ್ತು ಕನಿಷ್ಠ ಉಷ್ಣಾಂಶ ೧೨.೫ – ೩೦° ಸೆಂಟಿಗ್ರೇಡ್.
- ಜಗತ್ತಿನ ಪಾರಂಪಾರಿಕ ಹಾಗೂ ಪ್ರೇಕ್ಷಣೀಯ ಕೇಂದ್ರಗಳ ನೆಲೆ.
- ಶೇ.೬೭.೦೪ ರಷ್ಟು ಸಾಕ್ಷರತೆ.
- ೩೭೪೨ ಕಿ.ಮೀ.ಗಳಷ್ಟು ರಾಷ್ಟ್ರೀಯ ಹೆದ್ದಾರಿ ಮತ್ತು ೯೮೨೯ ಕಿ.ಮೀ. ರಾಜ್ಯ ಹೆದ್ದಾರಿ.
- ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಮತ್ತು ಹಂಪೆ, ಒಟ್ಟು ೬ ನಗರಗಳಲ್ಲಿರುವ ವಿಮಾನ ನಿಲ್ದಾಣಗಳು ವಾಯುಮಾರ್ಗದ ಮೂಲಕ ರಾಜ್ಯದ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ.
- ಕರಾವಳಿಯ ಉದ್ದ ೩೨೦ ಕಿ.ಮೀ. ಮಂಗಳೂರು, ಕಾರವಾರ ಮತ್ತು ಬೆಳೆಕೆರೆಗಳಲ್ಲಿ ೩ ಪ್ರಮುಖ ಬಂದರುಗಳು ಮತ್ತು ೫ ಸಣ್ಣ ಬಂದರುಗಳಿವೆ.
- ೩೧೯೨ ಕ.ಮೀ. ಉದ್ದದ ರೈಲುಮಾರ್ಗ
- ವಿದ್ಯತ್: ಸದ್ಯದ ಸಾಮರ್ಥ್ಯ ೪೩೬೩MW ಯೋಜನೆ ೧೦,೦೦೦MWಗಳು. ಪರ್ಯಾಯ ಶಕ್ತಿ ಮೂಲಗಳನ್ನು ಬಳಸಿಕೊಳ್ಳುವುದುರಲ್ಲಿ ಅಗ್ರಪಂಕ್ತಿಯಲ್ಲಿರುವುದು ರಾಜ್ಯದ ಹೆಗ್ಗಳಿಕೆ.
- ಉಕ್ಕು, ಚಿನ್ನ, ಕಲ್ಲುನಾರು (Asbestos), ಬಾಕ್ಸೈಟ್, ಕ್ರೋಮೈಟ್, ಡಾಲೊಮೈಟ್, ಕಾಯೋಲಿನ್, ಸುಣ್ಣಕಲ್ಲು (limestone), ಮ್ಯಾಗ್ನಾಸೈಟ್, ಮ್ಯಾಂಗನೀಸ್, ಕ್ವಾಟ್ಝ್ (ಬೆಣಚುಕಲ್ಲು), ಸಿಲಿಕಾ, ಫೆಲ್ಸೈಟ್, ಮರಳು, ಫಶ್ಸೈಟ್ ಕ್ವಟ್ಝ್ ಮತ್ತು ಆಲಂಕಾರಿಕ ಗ್ರಾನೈಟ್ ಕಲ್ಲುಗಳ ಸಮೃದ್ಧ ನಿಕ್ಷೇಪಗಳುಳ್ಳ ಶ್ರೀಮಂತ ರಾಜ್ಯ.
- ಸಮತೋಲಿತ ಜೀವವೈವಿಧ್ಯ.