1 |
ಇ.ಎಂ.ಡಿ ಮತ್ತು ಪ್ರಾರಂಭಿಕ ಠೇವಣಿ ಪಾವತಿಸಲು ಮಾಹಿತಿ ನೀಡುವುದು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ |
ಎಸ್.ಹೆಚ್.ಎಲ್.ಸಿ.ಸಿ – ಎಸ್.ಎಲ್.ಎಸ್.ಡಬ್ಲ್ಯೂ.ಸಿ.ಸಿ / ಡಿ.ಎಲ್.ಎಸ್.ಡಬ್ಲ್ಯೂ.ಸಿ.ಸಿ ನಡವಳಿಗಳ ನಂತರದ 3 ಕೆಲಸದ ದಿನಗಳು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
7 |
2 |
ಹಂಚಿಕೆ ಪತ್ರವನ್ನು ನೀಡುವುದು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ |
ಪ್ರಾರಂಭಿಕ ಠೇವಣಿ ಪಾವತಿಸಿದ ನಂತರದ 5 ಕೆಲಸದ ದಿನಗಳು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
10 |
3 |
ದೃಢೀಕರಣ ಪತ್ರವನ್ನು ನೀಡುವುದು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ |
ಶೇಕಡ 100ರಷ್ಟು ಭೂಮಿಯ ಮೌಲ್ಯದ ಜಮಾ ನಂತರದ 5 ಕೆಲಸದ ದಿನಗಳು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ |
10 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
10 |
4 |
ಸ್ವಾಧೀನ ಪ್ರಮಾಣ ಪತ್ರವನ್ನು ನೀಡುವುದು |
ಕಿರಿಯ ಅಭ್ಯಂತರರು / ಸಹಾಯಕ ಅಭ್ಯಂತರರು |
ದೃಢೀಕರಣ ಪತ್ರದ ನೀಡಿದ ನಂತರದ 5 ಕೆಲಸದ ದಿನಗಳು |
ವಲಯ ಕಚೇರಿಯ ಡಿ.ಓ ಮತ್ತು ಇ.ಇ |
7 |
ಮುಖ್ಯ ಕಚೇರಿಯ ಸಿ.ಇ. ಮತ್ತು ಸಿ.ಡಿ.ಓ |
7 |
5 |
ಗುತ್ತಿಗೆ-ಕ್ರಯ ಒಪ್ಪಂದವನ್ನು ಜಾರಿಪಡಿಸುವುದು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ |
ಸ್ವಾಧೀನ ಪ್ರಮಾಣಪತ್ರವನ್ನು ನೀಡಿದ ನಂತರದ 30 ಕೆಲಸದ ದಿನಗಳು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ |
10 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
15 |
6 |
ಆರ್ಥಿಕ ಸಂಸ್ಥೆಗಳಾದ ಬ್ಯಾಂಕುಗಳ ಪರ ನೀರಾಕ್ಷೇಪಣ ಪತ್ರ ನೀಡುವುದು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಡಿ.ಓ |
7 ಕೆಲಸದ ದಿನಗಳು |
ಮುಖ್ಯ ಕಛೇರಿಯ ಸಹಾಯಕ ಕಾರ್ಯದರ್ಶಿ /ವಲಯ ಕಚೇರಿಯ ಡಿ.ಓ ಮತ್ತು ಇ.ಇ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
10 |
7 |
2 ಎಕರೆ ವಿಸ್ತ್ರೀರ್ಣದವರೆಗಿನ ಕಟ್ಟಡ ನಕ್ಷೆ ಮಂಜೂರಾತಿ |
ವಲಯ ಕಚೇರಿಯ ಡಿ.ಒ ಮತ್ತು ಇ.ಇ |
15 ಕೆಲಸದ ದಿನಗಳು |
ಸಿ.ಇ ಮತ್ತು ಸಿ.ಡಿ.ಓ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
15 |
8 |
2 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ನಕ್ಷೆ ಮಂಜೂರಾತಿ |
ವಲಯ ಕಚೇರಿಯಲ್ಲಿನ ಡಿ.ಓ ಮತ್ತು ಇ.ಇ ಮತ್ತು ಮುಖ್ಯ ಕಚೇರಿಯ ಜೆ.ಡಿ.ಟಿ.ಪಿ |
30 ಕೆಲಸದ ದಿನಗಳು |
ಸಿ.ಇ ಮತ್ತು ಸಿ.ಡಿ.ಓ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
15 |
9 |
ಎಸ್.ಯು.ಸಿ ಗಳಿಗೆ ಕಟ್ಟಡ ನಕ್ಷೆ ಮಂಜೂರಾತಿ |
ಮುಖ್ಯ ಕಚೇರಿ ಯ ಜೆ.ಡಿ.ಟಿ.ಪಿ |
30 ಕೆಲಸದ ದಿನಗಳು |
ಸಿ.ಇ ಮತ್ತು ಸಿ.ಡಿ.ಓ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
15 |
10 |
ಕೆ.ಪಿ.ಟಿ.ಸಿ.ಎಲ್ 33ಇಎಸ್.ಸಿ.ಓ.ಎಂ.ಎಸ್ ಪರವಾಗಿ ನೀರಾಕ್ಷೇಪಣ ಪತ್ರ ನೀಡುವುದು |
ವಲಯ ಕಚೇರಿಯಲ್ಲಿನ ಡಿ.ಓ ಮತ್ತು ಇ.ಇ |
15 ಕೆಲಸದ ದಿನಗಳು |
ಸಿ.ಇ ಮತ್ತು ಸಿ.ಡಿ.ಓ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
15 |
11 |
ನೀರು ಸರಬರಾಜು ಸಂಪರ್ಕಕ್ಕೆ ಅನುಮತಿ ನೀಡುವುದು |
ವಲಯ ಕಚೇರಿಯಲ್ಲಿನ ಡಿ.ಓ ಮತ್ತು ಇ.ಇ |
15 ಕೆಲಸದ ದಿನಗಳು |
ಸಿ.ಇ ಮತ್ತು ಸಿ.ಡಿ.ಓ |
7 |
ಮುಖ್ಯ ಕಚೇರಿಯ ಸಿ.ಇ.ಓ ಮತ್ತು ಇ ಎಂ |
15 |