ನಮ್ಮ ಮೆಟ್ರೋ

ಬೆಂಗಳೂರು ಮೆಟ್ರೋ ಯೋಜನೆಗೆ ಕೆಐಎಡಿಬಿ ಭೂಸ್ವಾಧೀನ ಮಾಡಿಕೊಡುತ್ತದೆ. ಬೆಂಗಳೂರು ನಗರ ಸಾರಿಗೆ ಇನ್ಫ್ರಾಸ್ಟ್ರಕ್ಚರ್‌ನಲ್ಲಿ ಪ್ರಮುಖ ಅಂಶ ಮತ್ತು ಇಂಗಾಲಾಮ್ಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಊಹಿಸಲಾಗಿದೆ. ಇದು ಪರಿಸರ ಯೋಜನೆಯ ಜೊತೆಗೆ, ನಮ್ಮ ಮೆಟ್ರೋ ಪ್ರಯಾಣದ ಸೌಕರ್ಯ ಮಟ್ಟಕ್ಕೆ ಕೂಡಿಸುತ್ತದೆ.

 

ಈ ಯೋಜನೆಯಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್ – ೧೮.೧೦ ಕಿ.ಮೀ ಉದ್ದ, ಪೂರ್ವದಿಂದ ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗಿ ಮತ್ತು ಪಶ್ಚಿಮದಲ್ಲಿ ಮೈಸೂರು ರೋಡ್ ಟರ್ಮಿನಲ್‌ನಲ್ಲಿ ಮುಕ್ತಾಯಗೊಳ್ಳುತ್ತದೆ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ೨೪.೨೦ ಕಿ.ಮೀ ಉದ್ದ, ಉತ್ತರದಲ್ಲಿ ನಾಗಸಂದ್ರದಿಂದ ಪ್ರಾರಂಭವಾಗಿ ದಕ್ಷಿಣದಲ್ಲಿ ಪುಟ್ಟೇನಹಳ್ಳಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಒಟ್ಟಾರೆ ೪೨.೩೦ ಕಿ.ಮೀ ವ್ಯವಸ್ಥೆಯಲ್ಲಿ ಸುಮಾರು ೮.೮೦ ಕಿ.ಮೀ ಭೂಮಿಯ ಅಡಿಯಲ್ಲಿ ಮತ್ತು ಉಳಿದ ೩೩.೫೦ ಕಿ.ಮೀ ಎತ್ತರಿಸಿದ ವಿಭಾಗವಾಗಿದೆ. ಒಟ್ಟಾರೆ ೪೦ ನಿಲ್ದಾಣ ಮಾಡಲು ಯೋಜಿಸಲಾಗಿದೆ, ಅದರಲ್ಲಿ ೭ ನಿಲ್ದಾಣಗಳು ಭೂಮಿಯ ಅಡಿಯಲ್ಲಿ, ೨ ಗ್ರೇಡ್‌ನಲ್ಲಿ ಮತ್ತು ೩೧ ಎತ್ತರಿಸಿದ ಪ್ರದೇಶಲ್ಲಿ ಇರುತ್ತದೆ.

ನಮ್ಮ ಮೇಟ್ರೊ ಯೋಜನೆಯ ಭೂ ಸ್ವಾಧೀನತೆ ವಿವರ

ಕ್ರಮ ಸಂಖ್ಯೆ ಸುದ್ಧಿ/ವಿಷಯ ವಿವರಗಳು
1. ಪ್ರಾರಂಭಿಕ ಅಧಿಸೂಚನೆ ಬಿ.ಎಂ.ಆರ್.ಸಿ.ಎಲ್ ಘಟ್ಟ-2, 24-10-2013 ರಂದು ಪ್ರಕಟಿಸಿದ ಯೋಜನೆಯ ವಿಭಾಗ 3(1), 1(3) 28(1) ಅಡಿಯಲ್ಲಿ ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
2. ಪ್ರಾರಂಭಿಕ ಅಧಿಸೂಚನೆ ಬಿ.ಎಂ.ಆರ್.ಸಿ.ಎಲ್ ಘಟ್ಟ-2, 21-10-2013 ರಂದು ಪ್ರಕಟಿಸಿದ ಯೋಜನೆಯ ವಿಭಾಗ 3(1), 1(3) 28(1) ಅಡಿಯಲ್ಲಿ ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
3. 28(1)ರ ಬಿ.ಎಂ.ಆರ್.ಸಿ.ಎಲ್ ಘಟ್ಟ-2, 3-1-2015 ರಂದು ಪ್ರಕಟಿಸಿದ ಯೋಜನೆ ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
4. 28(1)ರ ಬಿ.ಎಂ.ಆರ್.ಸಿ.ಎಲ್ ಘಟ್ಟ-2, 3-1-2015 ರಂದು ಪ್ರಕಟಿಸಿದ ಯೋಜನೆ ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
5. 28(4)ರ ಬಿ.ಎಂ.ಆರ್.ಸಿ.ಎಲ್ ಘಟ್ಟ-2, 3-1-2015 ರಂದು ಪ್ರಕಟಿಸಿದ ಯೋಜನೆ ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
6. ದಿನಾಂಕಿತ 14-5-2015, 29(1)ರ ಅಧಿಸೂಚನೆ ಮಹದೇವಪುರ ಬಡಾವಣೆಯಿಂದ ಸತ್ಯಸಾಯಿ ಆಸ್ಪತ್ರೆ ಸ್ಥಳದವರೆಗೆ-1 ತಲುಪುವ ಕುರಿತು 18-5-2015 ರಂದು ಪ್ರಕಟಿಸಿದ್ದು ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡ
7. 28(4)ರ ಅಧಿಸೂಚನೆ ಪುಟ್ಟೇನಹಳ್ಳಿ ಕ್ರಾಸ್ ನಿಂದ ಕೃಷ್ಣಲೀಲ ಪಾರ್ಕ ಸ್ಥಳದವರೆಗೆ ಪ್ರಕಟಿಸಿದ ದಿನಾಂಕ 3-7-2017 ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
8. 23-7-2015 ದಿನಾಂಕಿತ 28(1)ರ ಅಧಿಸೂಚನೆ ಸಿಲ್ಕ್ ಬೋರ್ಡ್ ನಿಂದ ಮುನೇಶ್ವರನಗರ ಸ್ಥಳದ-5 ತಲುಪುವ ಕುರಿತು, ಪ್ರಕಟಿಸಿದ ದಿನಾಂಕ 7-9-2017. ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
9. 8-10-2015 ದಿನಾಂಕಿತ 28(1) ಅಧಿಸೂಚನೆ ಡಿಪೊ(ಹೆಬ್ಬಗೋಡಿ)-5 ತಲುಪುವ ಕುರಿತು ಪ್ರಕಟಿಸಿದ ದಿನಾಂಕ10-10-2015 ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
10. 8-10-2015 ದಿನಾಂಕಿತ 28(1) ಅಧಿಸೂಚನೆ ಡಿಪೊ (ಕೊತ್ನೂರು) 6 ಸ್ಥಳಗಳನ್ನು ತಲುಪುವ ಕುರಿತು ಪ್ರಕಟಿಸಿದ ದಿನಾಂಕ 10-10-2015 ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
11. 15-10-2015 ದಿನಾಂಕಿತ 28(1) ಅಧಿಸೂಚನೆ ಡಿಪೊ (ಕೊತ್ನೂರು) 5 ಸ್ಥಳಗಳನ್ನು ತಲುಪುವ ಕುರಿತು ಪ್ರಕಟಿಸಿದ ದಿನಾಂಕ 10-10-2015 ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
12. 15-10-2015 ದಿನಾಂಕಿತ 28(1) ಅಧಿಸೂಚನೆಯಂತೆ ನಿಲ್ದಾಣ 1 ಮತ್ತು ಅದರ ಮಾರ್ಗ ಮೂಲಕ ಪ್ರಕಟಿಸಿದ ದಿನಾಂಕ 19-10-2015 ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
13. 8-10-2015 ದಿನಾಂಕಿತ 28(4) ಅಧಿಸೂಚನೆಯಂತೆ 2 ಜ್ಞಾನ ಭಾರತಿ ನಿಲ್ದಾಣ ಮತ್ತು ಅದಕ್ಕೆ ಸಂಬಂಧಿಸಿದ ಮಾರ್ಗ ಮೂಲಕ ತಲುಪುವ ಕುರಿತು ಪ್ರಕಟಿಸಿದ ದಿನಾಂಕ 11-11-2015 ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
14. 5-11-2015 ದಿನಾಂಕಿತ 28(1) ಅಧಿಸೂಚನೆಯಂತೆ 6 ಗೊಟ್ಟಿಗೆರೆಯಿಂದ ಡೈರಿ ವೃತ್ತ(ನಿಲ್ದಾಣ ಮತ್ತು ಮಾರ್ಗ ಮೂಲಕ) ತಲುಪುವ ಕುರಿತು ಪ್ರಕಟಿಸಿದ ದಿನಾಂಕ 11-11-2015 ಪಿಡಿಎಫ್ ನ ನಮೂನೆಯಲ್ಲಿ ಅಧಿಸೂಚನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ