ಸಾಧನೆಗಳು |
---|
ಕೈಗಾರಿಕಾ ಉತ್ತೇಜನದಲ್ಲಿ 50 ವರ್ಷಗಳ ಅನುಭವ. |
ರಾಜ್ಯದಲ್ಲಿ 173 ಕೈಗಾರಿಕಾ ಪ್ರದೇಶಗಳನ್ನು ಮತ್ತು 473 ಏಕ ಘಟಕ ಸಂಕೀರ್ಣಗಳನ್ನು (SUC) ಅಭಿವೃದ್ಧಿಪಡಿಸಲಾಗಿದೆ. |
TMTP – 500 ಎಕರೆ ಇಂಟಿಗ್ರೇಟೆಡ್ ಮೆಷಿನ್ ಟೂಲ್ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. |
1.5 ಮಿಲಿಯನ್ ಗಳಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. |
3 SEZ ಗಳನ್ನು ಉತ್ತೇಜಿಸಲಾಗಿದೆ. |
22,931-26 ಎಕರೆಗಳ ಅತಿ ದೊಡ್ಡ ಭೂಮಿ ಬ್ಯಾಂಕ್. |
ವ್ಯಾಪಾರ ಸುಲಭ ಮಾಡುವ ಸಲುವಾಗಿ ಸುಧಾರಣ ಕ್ರಮಗಳನ್ನು ಕಾರ್ಯಗತಗೊಳಿಸಿದೆ. |
ಕೆಐಎಡಿಬಿಯ ಕೈಗಾರಿಕಾ ಪ್ರದೇಶಗಳು – 173 Nos |
---|
Industrial Parks-144 |
IT & Electronics Parks-8 |
Aerospace Parks-1 |
Autonagars-6 |
Textile Industries-1 |
Womens parks-5 |
Special Economic Zone(SEZ)-3 |
Growth Centers-5 |